ದಾವಣಗೆರೆ ತಾಲೂಕು 10 ಪ್ರಕರಣಗಳು (ಅತಿ ಹೆಚ್ಚು), ಹೊನ್ನಾಳಿ 8, ಚನ್ನಗಿರಿ 5, ಹರಿಹರ 3, ಜಗಳೂರು ತಾಲೂಕಿನಲ್ಲಿ 1 ಪ್ರಕರಣ ಪತ್ತೆಹಚ್ಚಲಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ರವೀಂದ್ರನಾಥ ಬಡಾವಣೆ, ಜೆ.ಎಚ್. ಪಟೇಲ್ ಬಡಾವಣೆ, ಆಂಜನೇಯ ಬಡಾವಣೆ ಹಾಗೂ ಚನ್ನಗಿರಿ ಟೌನ್ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದರು.