ದಾವಣಗೆರೆ ವಿವಿ ಪಠ್ಯಕ್ರಮಕ್ಕೆ ಸಣ್ಣಕತೆ ಆಯ್ಕೆ

dvg-bama-basavarajayya.jpg
Published on

ದಾವಣಗೆರೆ : ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಾ.ಮ. ಬಸವರಾಜಯ್ಯ ಅವರ ಸಣ್ಣಕತೆ ‘ಸೀನಪ್ಳ ಸಿದ್ದಣ್ಣ ಮತ್ತು ಕಾನೂನು’ ದಾವಣಗೆರೆ ವಿಶ್ವವಿದ್ಯಾಲಯದ ತೃತೀಯ ಬಿ.ಎ., ಬಿ.ಎಸ್.ಡಬ್ಲ್ಯೂ, ಬಿ.ಎಫ್.ಡಿ, ಸ್ನಾತಕ ಕನ್ನಡ ಭಾಷಾ ಪಠ್ಯಪುಸ್ತಕಕ್ಕೆ ಆಯ್ಕೆ ಆಗಿದೆ.  ಈ ಕತೆಯನ್ನು ಬಾ.ಮ. ಬಸವರಾಜಯ್ಯ ಅವರ ‘ಬಯಲು ಸೀಮೆ ಬೆಂಕಿಬೆಳಕು’ ಕಥಾ ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net