ರಾಮ ಮಂದಿರ ಉದ್ಘಾಟನೆಯ ವಾರ್ಷಿಕೋತ್ಸವ

dvg-Hindu-mahasabha.jpg
Published on

ದಾವಣಗೆರೆ : ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವಾರ್ಷಿಕೋತ್ಸವ ಅಂಗವಾಗಿ ನಗರದ ಭಾರತ್ ಕಾಲನಿಯ 4ನೇ ಕ್ರಾಸ್‌ನ ಕೇಸರಿ ಸರ್ಕಲ್‌ನಲ್ಲಿ ಹಿಂದು ಮಹಾಸಭಾ ಸೇವಾ ಸಮಿತಿಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಬೆಳಗ್ಗೆ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೃಷ್ಣ ನಾಯಕ್ ಸೋಮ್ಲಿ, ಸಂತೋಷ್ ನಾಯಕ್, ಪರಶುರಾಮ್, ದರ್ಶನ್ ಬಣಕಾರ್, ರಾಕಿ  ಸೋಮ್ಲಿ, ಆದರ್ಶ, ನಟರಾಜ್, ಮಾದೇಶ್, ರಾಜಣ್ಣ ಡಿಶ್, ಶೇಕ್ರಿ, ಪುರುಷೋತ್ತಮ್, ಕಿರಣ್, ಗೋಪಿ ಶೆಟ್ಟಿ, ಮಂಜುನಾಥ್, ವಿಶ್ವನಾಥ್, ಕುಮಾರಣ್ಣ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net