ಡಿ.ಆರ್.ಆರ್. ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

dvg-drr.jpg
Published on

ದಾವಣಗೆರೆ : ನಗರದ ಡಿ.ಆರ್.ಆರ್. ವಿದ್ಯಾಸಂಸ್ಥೆಯಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಸಂಸ್ಥೆಯ ಅಧ್ಯಕ್ಷ ಆರ್.ಆರ್. ಶ್ರೀನಿವಾಸ ಮೂರ್ತಿ, ವಿಜಯಾ ಪಾಟೀಲ್, ಡಿ.ಆರ್.ಆರ್ ಶಾಲೆಗಳ ಆಡಳಿತಾಧಿಕಾರಿ ಎಂ. ಬಸವರಾಜಪ್ಪ, ಮುಖ್ಯ ಶಿಕ್ಷಕರಾದ ಕೆ.ಎಲ್. ರಾಧಾ, ಬಸವನಗೌಡ, ಆರ್. ಭೋಜರಾಜ್ ಯಾದವ್, ಎಚ್.ಎಸ್. ಹಾಲೇಶ್ ಪಾಲ್ಗೊಂಡಿದ್ದರು.  ಸಹ ಶಿಕ್ಷಕಿ ಎಂ.ಎನ್. ಬಿಂದುಶ್ರೀ ಸ್ವಾಗತಿಸಿದರು. ಯು. ಲಕ್ಷ್ಮೀ ಪ್ರಾಸ್ತಾವಿಕ ಮಾತನಾಡಿದರು. ಮಂಜುಳಾ ನಿರೂಪಿಸಿದರು. ನಾಗರತ್ನಾ ಸಿ. ಬಾರಂಗಿ ವಂದಿಸಿದರು. ಎಂ. ಪ್ರತಿಮಾ ಮತ್ತು ಭೀಮಪ್ಪ ತೀರ್ಪುಗಾರರಾಗಿದ್ದರು. ಮಠಪತಿ ಸವಿತಾ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net