ನದಿ ಪ್ರವಾಹ, ರಸ್ತೆ ಸಂಪರ್ಕ ಕಡಿತ

dvg-road_20250818233350611.jpg
Published on

ದಾವಣಗೆರೆ : ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ನದಿಯಲ್ಲಿ ನೀರಿನ ತ್ರಿ-ಫತ್ಯಾಪುರ ರಸ್ತೆ ಮುಳುಗಡೆಯಾಗಿದ್ದು ಸಂಪರ್ಕ ಕಡಿತವಾಗಿದೆ. ಸುಪ್ರಸಿದ್ಧ ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟಗಳು ಮುಳುಗಡೆಯಾಗಿವೆ. ಭಕ್ತರು ನೀರಿಗಿಳಿಯದಂತೆ ತಾಲೂಕು ಆಡಳಿತ ಬ್ಯಾರಿಕೇಡ್ ಅಳವಡಿಸಿ ಎಚ್ಚರಿಕೆ ವಹಿಸಿದೆ.  ಹೊನ್ನಾಳಿಯಲ್ಲಿ ಸೋಮವಾರ ತುಂಗಭದ್ರಾ ನದಿಯ ನೀರಿನ ಮಟ್ಟ 8.150 ಮೀಟರ್ ಇತ್ತು. ಜಿಲ್ಲೆಯಲ್ಲಿ 10.50 ಮಿ.ಮೀ. ಮಳೆಯಾಗಿದೆ. 2 ಮನೆಗಳಿಗೆ ಹಾನಿಯಾಗಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net