

ದಾವಣಗೆರೆ : ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ಅವಭೃತ ಅಭಿಷೇಕ ಸೇವೆ ಕೈಗೊಳ್ಳಲಾಯಿತು.
ಪುರಂದರಾಚಾರ್ಯ ಹಯಗ್ರೀವ, ಗುರುರಾಜ್, ನಾಗರಾಜ್, ಪ್ರಕಾಶ್ ನಾಡಿಗೇರ್, ಸುಶಮೀಂದ್ರ, ಶ್ರೀನಿವಾಸ ನಾಡಿಗೇರ್, ಸುಶಿಲೇಂದ್ರಚಾರ್, ಎಂ.ಬಿ. ಬದರೀನಾಥ್, ಬದರೀಶ್ ದೇವಳೆ, ಜಿ.ಜೆ.ವಿನೋದ್, ಸಮೀರ್ ದೇವಳೆ, ಆದಿತ್ಯ ದಿಡ್ಡಿ, ಸುನೀಲ್, ದರ್ಶನ್ ಪುರಾಣಿಕ್, ಬಾತಿ ರಾಘವೇಂದ್ರ, ಶಿಲಾ ಉಪಾಧ್ಯಾಯ, ಲೀಲಾ, ಸುನೀತಾ, ಸುಶ್ಮಾ ದೇವಳೆ ಇದ್ದರು.