ದಾವಣಗೆರೆ ತಾಲೂಕಿನ ವಿವಿಧೆಡೆ ತುಂತುರು ಮಳೆ

male.jpg
Published on

ದಾವಣಗೆರೆ : ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿರುವ ಹೊತ್ತಿನಲ್ಲೆ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿದೆ.
 ಸಂಜೆ ಮೋಡ ಕವಿದ ವಾತಾವರಣವಿತ್ತು. ಆನಗೋಡು ಹೋಬಳಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ. ನರಗನಹಳ್ಳಿ, ಓಬಣ್ಣನಹಳ್ಳಿ, ಚಿನ್ನಸಮುದ್ರ, ಹೊನ್ನನಾಯಕನಹಳ್ಳಿ, ನೇರ‌್ಲಿಗೆ, ಗಂಗನಕಟ್ಟೆ, ಹೆಬ್ಬಾಳು, ಆನಗೋಡು, ಹುಣಸೆಕಟ್ಟೆ, ಲಕ್ಕಮುತ್ತೇನಹಳ್ಳಿ, ನೀರ್ಥಡಿ, ಮಂಡ್ಲೂರು ಇನ್ನಿತರ ಗ್ರಾಮಗಳಲ್ಲಿ ವರುಣ ಸಿಂಚನವಾಗಿದೆ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net