

ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಸಿ. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಸದಸ್ಯರಾಗಿ ಡಿ.ಎಂ. ಶಿವಕುಮಾರ್, ಕೆ.ಆರ್. ಸಿದ್ದೇಶ್ವರಪ್ಪ, ಬಿ.ಎಂ. ವಿಶ್ವನಾಥ್, ಬಿ. ಉಮೇಶ್ ಕುಮಾರ್, ಎ.ಸಿ. ಪಾಟೀಲ್, ಡಾ.ಅಶೋಕ್ ಕುಮಾರ್, ಎನ್.ಎಂ. ರಾಜು, ಬಿ.ಜೆ. ರಮೇಶ್, ಜೆ.ಎನ್. ಶಿವನಗೌಡ್ರು, ಡಾ. ಎಚ್.ಎಸ್. ಮಂಜುನಾಥ್ ಕುರ್ಕಿ, ಬಸವರಾಜಪ್ಪ ಬೆಳಗಾವಿ, ಕಿರವಾಡಿ ವಿ. ಸೋಮಶೇಖರ್, ಕೆ.ಕೆ. ಮಹೇಶ್, ಎ.ವಿ.ಪ್ರಸಾದ್, ಬಸವರಾಜ ಓಂಕಾರಿ, ಮಾಗಾನಹಳ್ಳಿ ಎಂ.ಜೆ. ಗಿರೀಶ್, ಅವಿನಾಶ್, ಬಸವರಾಜ್, ಆರ್.ಟಿ. ಪ್ರಶಾಂತ್, ಮುಂಡಾಸ್ ವೀರೇಂದ್ರ, ಎಸ್.ಜಿ. ವೇದಮೂರ್ತಿ. ಕಾರ್ಯನಿರ್ವಾಹಕ ಸಮಿತಿ ಮಹಿಳಾ ಸದಸ್ಯರಾಗಿ ಎನ್.ಎಸ್. ನಿರ್ಮಲಾ, ಕೆ.ಇ. ಮಂಜುಳಾ, ಜೆ.ಎಂ. ನಾಗರತ್ನಾ, ನೀತಾ ನಂದೀಶ್ ಬಳ್ಳಾರಿ, ಪಲ್ಲವಿ ಪಾಟೀಲ್, ಕೆ.ಪಿ. ರಾಜೇಶ್ವರಿ, ವಿಜಯಾ ಬಸವರಾಜ್, ಎ.ಎಸ್. ಸುಧಾ ನೇಮಕಗೊಂಡಿದ್ದಾರೆ.