ಜಿಲ್ಲೆಯಲ್ಲಿ ಮೊಹರಂ ಆಚರಣೆ

dvg-moharam.jpg
Published on

ದಾವಣಗೆರೆ  : ಜಿಲ್ಲೆಯಲ್ಲಿ ಸೋಮವಾರ ಮುಸ್ಲಿಮರು ಮೊಹರಂ ಹಬ್ಬವನ್ನು ಆಚರಿಸಿದರು.  ನಗರದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ ಅಲಾಯಿ ದೇವರ ಮೆರವಣಿಗೆ ನಡೆಯಿತು. ಸಂಜೆ ಹೊಂಡದ ವೃತ್ತದ ದರ್ಗಾ ಬಳಿ ಸೇರುವುದರೊಂದಿಗೆ ಆಚರಣೆ ಮುಕ್ತಾಯವಾಯಿತು. ಕೆಲವು ಗ್ರಾಮಗಳಲ್ಲಿ ಭಾನುವಾರವೇ ಹಬ್ಬವನ್ನು ಆಚರಿಸಲಾಗಿತ್ತು ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net