ವೀರೇಶ್ ಎಸ್ ಒಡೇನಪುರ ಮರು ಆಯ್ಕೆ

dvg-veeresh-vadenpura.jpg
Published on

ದಾವಣಗೆರೆ : ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷರ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ವೀರೇಶ್ ಎಸ್. ಒಡೇನಪುರ ಎರಡನೇ ಬಾರಿಗೆ 5 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.  ಒಟ್ಟು 68 ಮತಗಳಲ್ಲಿ 37 ಮತಗಳು ಒಡೇನಪುರ ಅವರಿಗೆ ಬಂದವು. ಖಜಾಂಚಿಯಾಗಿ ಬಿ.ಆರ್. ತಿಪ್ಪೇಸ್ವಾಮಿ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಜಿ. ಓಬಳಪ್ಪ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net