ಕಾಸಿಯ ರಾಜ್ಯ ಸಮಿತಿಗೆ ಆಯ್ಕೆ

dvg-D.C.-Srinivas-03.jpg
Published on

ದಾವಣಗೆರೆ :  ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಕೌನ್ಸಿಲ್ ಸದಸ್ಯರಾಗಿ ದಾವಣಗೆರೆಯ ಭೂಮಿಕಾ ಡಿಜಿಟಲ್ ಮಾಲೀಕ ಡಿ.ಸಿ. ಶ್ರೀನಿವಾಸ್ ಹಾಗೂ ಜನನಿ ಆಗ್ರೋಟೆಕ್ ಮಾಲೀಕ ಒ. ಮಹೇಶ್ವರಪ್ಪ ಆಯ್ಕೆಯಾಗಿದ್ದಾರೆ.

 ಬೆಂಗಳೂರಿನಲ್ಲಿ ಇತ್ತೀಚೆಗೆ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಎಂ.ಜಿ. ರಾಜಗೋಪಾಲ್, ಉಪಾಧ್ಯಕ್ಷರಾಗಿ ಗಣೇಶ್ ರಾವ್ ಚುನಾಯಿತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net