ದಾವಣಗೆರೆ : ನಗರದ ಹಳೇ ಕುಂದುವಾಡ ನಿವಾಸಿ, ಶತಾಯುಷಿ ಸೀತಮ್ಮ (103) ಮಂಗಳವಾರ ನಿಧನರಾದರು. ಅವರಿಗೆ 7 ಮಂದಿ ಪುತ್ರರು, 7 ಪುತ್ರಿಯರು ಇದ್ದಾರೆ. ಬುಧವಾರ ಹಳೇ ಕುಂದುವಾಡದ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.