ಎಂ.ವಿ. ರಾಮರಾವ್ ಶಾನಭೋಗ ನಿಧನ

dvg-M-V.-Ramarao-shanabhog-nidhana.jpg
Published on

ದಾವಣಗೆರೆ  : ನಗರದ ಎಸ್.ಕೆ.ಪಿ. ರಸ್ತೆ ನಿವಾಸಿ, ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಎಂ.ವಿ. ರಾಮರಾವ್ ಶಾನಭೋಗ (68) ಬುಧವಾರ ನಿಧನರಾದರು.  ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ನಗರದ ವೈಕುಂಠ ಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.  ಕಡ್ಲೇಬಾಳು ಹನುಮ ಭೀಮ ಮಧ್ವ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಅವರು, ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಉಪಾಧ್ಯಕ್ಷರಾಗಿ, ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net