ನಟುವಾಂಗಂ ಕಲೈಮಣಿ ಬಿರುದು

dvg-madhavi-D.K.jpg
Published on

 ದಾವಣಗೆರೆ : ನಗರದ ನಮನ ಅಕಾಡೆಮಿಯ ಗುರು ವಿದೂಷಿ ಮಾಧವಿ ಡಿ.ಕೆ. ಅವರು ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ನಟುವಾಂಗಂ ಡಿಪ್ಲೊಮಾ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಗೌರವದ ನಟುವಾಂಗಂ ಕಲೈಮಣಿ ಬಿರುದನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net