ಭರತನಾಟ್ಯ ಪ್ರದರ್ಶನ

dance_20230907010836844.jpg
Published on

ದಾವಣಗೆರೆ : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಸ್ಕಾನ್ ಸಂಸ್ಥೆಯಿಂದ ನಗರದ ತೊಗಟವೀರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನೃತ್ಯಗಾರ್ತಿ ಸ್ಮತಿ ಭರತನಾಟ್ಯ ಪ್ರದರ್ಶಿಸಲಿದ್ದಾರೆ.
 ಚೆನ್ನೈನ ಎಂಜಿಆರ್ ಜಾನಕಿ ಕಾಲೇಜಿನಲ್ಲಿ ಎಂಎ (ನಾಟ್ಯ) ವಿದ್ಯಾರ್ಥಿನಿಯಾಗಿರುವ ಸ್ಮತಿ ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ. ದಾವಣಗೆರೆಯ ಕಾರ್ಯಕ್ರಮದಲ್ಲಿ ಜಗನ್ಮೋಹನ ಕೃಷ್ಣ, ಪಂಚವಟಿ ಪರ್ಣಶಾಲಾ, ಮಧುರ ತಿಲ್ಲಾನ ಮುಂತಾದ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net