14 ವರ್ಷದೊಳಗಿನ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆ

dvg-R.-Shivaraj.jpg
Published on

ದಾವಣಗೆರೆ : ದಾವಣಗೆರೆ ಕ್ರಿಕೆಟ್ ಕ್ಲಬ್ನ ಪ್ರತಿಭೆ ಆರ್. ಶಿವರಾಜ್, 14 ವರ್ಷದೊಳಗಿನವರ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.  ಇದೇ ತಿಂಗಳು ಪುದುಚೆರಿಯಲ್ಲಿ ನಡೆಯುವ 14 ವರ್ಷದೊಳಗಿನವರ ದಕ್ಷಿಣ ವಲಯ ಟೂರ್ನಿಯಲ್ಲಿ ಶಿವರಾಜ್ ಆಡಲಿದ್ದಾರೆ.

 ರಾಜ್ಯ ತಂಡಕ್ಕೆ ಆಯ್ಕೆಯಾಗುವುದಕ್ಕೂ ಮುನ್ನ ಶಿವರಾಜ್, ರಾಜ್ಯ ಸಂಸ್ಥೆ ನಡೆಸಿರುವ ಎಲ್ಲ ಪಂದ್ಯಗಳಲ್ಲಿ ದಾಖಲೆಯ ರನ್ ಗಳಿಸಿದ್ದಾರೆ.  ಶಿವರಾಜ್, ಶೇಖರಪ್ಪ ನಗರದ ನಿವಾಸಿಗಳಾದ ಬಿ. ರವಿಕುಮಾರ್ ಹಾಗೂ ಗೀತಾ ಅವರ ಮಗನಾಗಿದ್ದು, ಜೈನ್ ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net