ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸಾಧನೆ

dvg-khushi-naveen-17.jpg
Published on

ದಾವಣಗೆರೆ : ನಗರದ ಖ್ಯಾತ ಜವಳಿ ವ್ಯಾಪಾರಿ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಮಾಲೀಕ ಬಿ.ಸಿ. ಉಮಾಪತಿ ಅವರ ಮೊಮ್ಮಗಳು ಖುಷಿ ನವೀನ್, ಪಾಂಡಿಚೆರಿಯಲ್ಲಿ ಇತ್ತೀಚೆಗೆ ನಡೆದ 383ನೇ ಯೂತ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ ರಾಜ್ಯ ತಂಡದ ನಾಯಕಿಯಾಗಿ ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.
 ತಂಡವು ರನ್ನರ್ ಅಪ್ ಆಗಿದ್ದು, ಖುಷಿ ನವೀನ್ ಅವರು ಬೆಸ್ಟ್ ಶೂಟರ್ ಆಗಿ ಆಯ್ಕೆಯಾದರು. ಮೊಮ್ಮಗಳ ಸಾಧನೆಯ ಬಗ್ಗೆ ಬಿ.ಸಿ. ಉಮಾಪತಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net