ಪಿಎಚ್. ಡಿ ಪದವಿ ಪ್ರದಾನ

PHD
Published on

ಹುಬ್ಬಳ್ಳಿ: ಇಲ್ಲಿಯ ಡಾ. ಕೆ.ಎಸ್. ಶರ್ಮಾ ಕಾಲೇಜಿನ ಉಪನ್ಯಾಸಕ ದಶರಥ ಕುಮಾರರಾಮ ಭಡಂಗಕರ ಅವರು ಮಂಡಿಸಿದ್ದ ‘ಐಡೆಂಟಿಫಿಕೇಶನ್ ಆಂಡ್ ರೆಕಗ್ನಿಷನ್ ಆಫ್ ಫೇಶಿಯಲ್ ಎಕ್ಸಪ್ರೆಷನ್-ಯೂಸಿಂಗ್ ಇಮೇಜ್ ಪೋ›ಸೆಸಿಂಗ ಟೆಕ್ನಿಕ್ಸ್’ ಎಂಬ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಎಸ್​ಡಿಎಂ ಇಂಜನಿಯರಿಂಗ್ ಕಾಲೇಜಿನ ಇನಾಫಾರ್ವೆಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಪೂಜಾರಿ ಅವರು ಮಾರ್ಗದರ್ಶನ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net