ದಾಸವಾಣಿ

New Parshuram bhajantri new
Published on

ಹುಬ್ಬಳ್ಳಿ : ಹುಬ್ಬಳ್ಳಿ ಸಂತೋಷ ನಗರದ ಶಕ್ತಿ ಕಾಲನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 1ರಂದು ಸಂಜೆ 6 ರಿಂದ ರಾತ್ರಿ 7.30 ರವರೆಗೆ ಪರಶುರಾಮ ಭಜಂತ್ರಿ ಅವರಿಂದ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಿರಣ ಅಯಾಚಿತ್ ಅವುರು ಹಾಮೋನಿಯಂ, ಮನುಕುಮಾರ ಹಿರೇಮಠ ಅವರು ತಬಲಾ, ಮನೋಹರ ಜೋಶಿ ಹಾಗೂ ಮೌನೇಶ ಬಡಿಗೇರ ಅವರು ತಾಳ ವಾದ್ಯದಲ್ಲಿ ಸಾಥ್ ನೀಡಲಿದ್ದಾರೆ ಎಂದು ಶ್ರೀ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net