ದಾಸವಾಣಿ ಇಂದು

HAMMIGIMATHA NEW
Published on

ಹುಬ್ಬಳ್ಳಿ : ಇಲ್ಲಿನ ಶಕ್ತಿ ಕಾಲನಿ ಸಂತೋಷ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅ. 5ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ಭಕ್ತಿ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮವನ್ನು ವೀರಭದ್ರಯ್ಯ ಹಮ್ಮಿಗಿಮಠ ಅವರಿಂದ ಆಯೋಜಿಸಲಾಗಿದೆ.

ಮನುಕುಮಾರ ಹಿರೇಮಠ ಮತ್ತು ರಾಘವೇಂದ್ರ ನಾಕೋಡ್ ಅವರು ತಬಲಾ ಹಾಗೂ ಮಂಜು ಗೋಕುಲ ಅವರು ಸಾಮೋನಿಯಂ ಸಾಥ್ ನೀಡುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net