ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೇ 22ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಖಿಲಾ ಹಿಟ್ನಲ್ಲಿ ಅವರು ದಾಸವಾಣಿ ನಡೆಸಿಕೊಡಲಿದ್ದು, ಮಂಜು ಗೋಕುಲ ಅವರು ಹಾಮೋರ್ನಿಯಂ,, ಮನುಕುಮಾರ ಹಿರೇಮಠ ಅವರು ತಬಲಾ, ಮನೋಹರ ಜೋಶಿ ಹಾಗೂ ಮೌನೇಶ ಬಡಿಗೇರ ಅವರು ತಾಳ ವಾದ್ಯದಲ್ಲಿ ಸಾಥ್ ನೀಡುವರು.