

ಹುಬ್ಬಳ್ಳಿ: ಇಲ್ಲಿಯ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೆ. 26ರಂದು ಸಂಜೆ 6ಗಂಟೆಯಿಂದ 7.30ರವರಗೆ ‘ದಾಸವಾಣಿ ಮತ್ತು ಭಕ್ತಿ ಸಂಗೀತ’ ಕಾರ್ಯಕ್ರಮ ಏರ್ಪಾಟಾಗಿದೆ.
ಕುಮಾರ ಸುಮೇಧ ಮನ್ನಾರಿ ಭಕ್ತಿ ಸಂಗೀತ ಸೇವೆ ನಡೆಸಿಕೊಡುವರು. ಮನುಕುಮಾರ ಹಿರೇಮಠ ತಬಲಾ, ಪ್ರಹ್ಲಾದ ಮನ್ನಾರಿ ಹಾರ್ಮೋನಿಯಂ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.