ವಿಜಯಪುರ: ಶ್ರೀ ರಾವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ಇಲ್ಲಿನ ದಿವಟಗೇರಿಗಲ್ಲಿಯ ರಾವೇಂದ್ರ ಸ್ವಾಮಿ ವೃಂದಾವನ ಸನ್ನಿಧಾನದ ಆವರಣದಲ್ಲಿ ಆ. 7 ರಂದು ಸಂಜೆ 7 ಗಂಟೆಗೆ ಖ್ಯಾತ ಸಂಗೀತಗಾರ ಕಲಬುರಗಿಯ ಡಾ. ರಮೇಶ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ..ಡಾ. ರಮೇಶ ಕುಲಕರ್ಣಿ