ಭಾರತೀಯ ವಿದ್ಯಾಭವನದಲ್ಲಿ ಜ.20 ರಂದು‘ದಾಸವಾಣಿ’

musices feb 1- 2020
Published on

ಮೈಸೂರು: ಭಾರತೀಯ ವಿದ್ಯಾಭವನದಲ್ಲಿ ಜ.20 ರಂದು ಸಂಜೆ 6 ಗಂಟೆಗೆ 123ನೇ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ದಾಸವಾಣಿ’ ಆಯೋಜಿಸಲಾಗಿದೆ.

ವಿದ್ವಾನ್ ಡಾ.ವಿದ್ಯಾಭೂಷಣ ಕಾರ್ಯಕ್ರಮ ನೀಡಲಿದ್ದು, ವಿದ್ವಾನ್ ಪ್ರಾದೇಶ್(ಪಿಟೀಲು), ವಿದ್ವಾನ್ ಶಿವಶಂಕಸ್ವಾಮಿ (ಮೃದಂಗ) ಹಾಗೂ ವಿದ್ವಾನ್ ರಘುನಂದನ್ ರಾವ್ (ಘಟ) ಸಹಕಾರ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net