ದಾಂಡಿಯಾ ದರ್ಬಾರ್ 28ರಂದು

23 Dwd 5
Published on

ಧಾರವಾಡ: ನಗರದ ಒನ್ ಸ್ಟೇಜ್ ಕ್ರಿಯೇಷನ್ಸ್ ವತಿಯಿಂದ ಸೆ. 28ರಂದು ಸಂಜೆ 5.30ಕ್ಕೆ ಇಲ್ಲಿನ ತಪೋವನನಗರದ ಯಲಿಗಾರ ಸ್ಪೋರ್ಟ್ಸ್ ಅರೆನಾದಲ್ಲಿ `ಧಾರವಾಡ್ಸ್ ದಾಂಡಿಯಾ ದರ್ಬಾರ್' ಹಾಗೂ ದುರ್ಗಾ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ದಾಂಡಿಯಾ ನೃತ್ಯ ಪ್ರದರ್ಶಿಸುವ ವೈಯಕ್ತಿಕ ಹಾಗೂ ತಂಡಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಽಕೃತ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ. 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net