ಧಾರವಾಡ: ಸ್ವಾತಂತ್ರ‍್ಯ ದಿನದ ಅಂಗವಾಗಿ ನಗರದ ವಿದ್ಯಾಗಿರಿಯ ಜೆ.ಎಸ್.ಎಸ್ ಮೈದಾನದಲ್ಲಿ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಶಾಲೆಯ ೨,೫೦೦ ವಿದ್ಯಾರ್ಥಿಗಳು ಸೋಮವಾರ ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪಾಚಾರ್ಯೆ ಸಾಧನಾ. ಎಸ್., ಮಹಾವೀರ ಉಪಾಧ್ಯೆ ಹಾಗೂ ಸಿಬ್ಬಂದಿ ಇದ್ದರು.