_1767707274746.webp?w=480&auto=format%2Ccompress&fit=max)
_1767707274746.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಕಾಡುಹಂದಿಗಳ ಉಪಟಳ ವ್ಯಾಪಕವಾಗಿದೆ. ಸಂಜೆಯಾಗುತ್ತಿದ್ದಂತೆ ಅಂಗಳಕ್ಕಿಳಿಯಲೂ ಭಯಪಡುವ ಸ್ಥಿತಿ ಇದೆ. ನಾನು ನೆಟ್ಟು ಬೆಳೆಸಿದ ಹಲವು ಕೃಷಿ ಬೆಳೆಗಳು ಈಗಾಗಲೇ ಕಾಡುಹಂದಿಗಳ ದಾಳಿಯಿಂದ ಹಾನಿಗೊಳಗಾಗಿವೆ. ಸಂಬಂಧಪಟ್ಟ ಇಲಾಖೆ ನಿಯಂತ್ರಣ ಕ್ರಮಕ್ಕೆ ಮುಂದಾಗದಿರುವುದು ಕಳವಳ ಮೂಡಿಸಿದೆ. ಸ್ಥಳೀಯ ನಾಗರಿಕರೇ ಒಟ್ಟಾಗಿ ಮುಂದಿನ ದಿನಗಳಲ್ಲಿ ಕ್ರಮಕ್ಕೆ ಮುಂದಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.