_1769529268530.webp?w=480&auto=format%2Ccompress&fit=max)
_1769529268530.webp?w=480&auto=format%2Ccompress&fit=max)
ಸಾರ್ವಜನಿಕರು ಭೀತರಾಗುವ ಅಗತ್ಯವಿಲ್ಲ. ಇದು ಹಾನಿಕಾರಕವಲ್ಲ. ಬ್ಯಾಟರಿ, ಸಂವೇದಕಗಳು ಮತ್ತು ಜಿಪಿಎಸ್ ಉಪಕರಣಗಳನ್ನು ಮಾತ್ರ ಒಳಗೊಂಡಿದೆ. ಆದರೆ ಬಲೂನ್ ಸೋರುವ ಹಂತ ತಲುಪಿದರೆ, ಜನರು ಅದರಿಂದ ದೂರವಿರಬೇಕು. ಇದೇ ರೀತಿಯ ಉಪಕರಣಗಳು ಮತ್ತೆ ಕಂಡುಬಂದರೆ ಭಯಪಡುವ ಅಗತ್ಯವಿಲ್ಲ. ಅವು ಅಪಾಯ ಉಂಟು ಮಾಡುವುದಿಲ್ಲ. ಕೇವಲ ವೈಜ್ಞಾನಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.