_1768998027346.webp?w=480&auto=format%2Ccompress&fit=max)
_1768998027346.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಕುಪ್ಪೆಟ್ಟಿ- ಉಪ್ಪಿನಂಗಡಿ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾಮಗಾರಿಗೆ ಸರ್ಕಾರ ಅನುದಾನ ಒದಗಿಸಿದ ಬಗ್ಗೆ ಸಂತಸ ಪಟ್ಟಿದ್ದೆವು. ನೆಮ್ಮದಿಯಿಂದ ರಸ್ತೆಯಲ್ಲಿ ಸಂಚರಿಸಬಹುದೆಂಬ ಆಶಾಭಾವನೆ ಮೂಡಿತ್ತು. ಆದರೆ ಕಿತ್ತು ಹೋದ ಡಾಂಬರು ನೋಡಿದಾಗ ನಿರಾಸೆಯಾಗಿದೆ. ಯಾರದ್ದೋ ಹಿತಾಸಕ್ತಿಗಾಗಿ ಕಾಮಗಾರಿ ನಡೆಸಿದಂತಾಗಿದೆ. ಲಭಿಸಿದ ಅನುದಾನ ವ್ಯರ್ಥ ಮಾಡಲಾಗಿದೆ.
ಕಾಮಗಾರಿ ಪರಿಶೀಲಿಸಲಾಗುವುದು. ಬಿಡುಗಡೆ ಆಗಿರುವ ಅನುದಾನಕ್ಕೆ ಸರಿಯಾಗಿ ಕಾಮಗಾರಿ ಮಾಡದಿದ್ದರೆ, ಅವರಿಂದ ಮತ್ತೆ ಅವುಗಳನ್ನು ಸರಿ ಮಾಡಿಸಲಾಗುವುದು. ಮುಚ್ಚದಿರುವ ಹೊಂಡ ಗುಂಡಿಗಳನ್ನು ಮುಚ್ಚಿಸಲಾಗುವುದು.