ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯುವಜನ ಒಕ್ಕೂಟ ಮಾಜಿ ಅಧ್ಯಕ್ಷ ರಾಜೀವ್ ಸಾಲ್ಯಾನ್ ಮುಂಡೂರು, ನಾರಾಯಣ ಸುವರ್ಣ ಬೆಳಾಲು, ವಸಂತ ಪೂಜಾರಿ, ಶುಭಕರ ಪೂಜಾರಿ ಸಾವ್ಯ, ನಿತಿನ್ ಕೋಟೆ ಮಡಂತ್ಯಾರ್, ಜಿತೇಶ್, ಜಾರಪ್ಪ ಪೂಜಾರಿ ಬೆಳಾಲು, ಚಂದ್ರಶೇಖರ ಇಂದಬೆಟ್ಟು, ನಾರಾಯಣ ಪೂಜಾರಿ, ಗಣೇಶ್ ಸಾವ್ಯ, ಲೀಲಾವತಿ ಪಣಕಜೆ, ಮಧುರಾ ರಾಘವ, ನಾಗೇಶ್ ಅದೇಲು, ಪತ್ರಕರ್ತ ಮನೋಹರ್ ಬಳಂಜ ಮೊದಲಾದವರಿದ್ದರು.