ಕಿನ್ನಿಗೋಳಿ ಪಪಂ ವ್ಯಾಪ್ತಿಯ ಕಾಂಗ್ರೆಸ್‌ನ ಎರಡು ಸುತ್ತಿನ ಸಭೆಗಳು ನಡೆದಿದೆ. ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದ್ದು, ಜಿಲ್ಲಾಧ್ಯಕ್ಷರು ಪಟ್ಟಿ ನೀಡಲಿದ್ದಾರೆ. ಸೋಮವಾರ, ಮಂಗಳವಾರ ನಾಮಪತ್ರ ಸಲ್ಲಿಕೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್‌ಕುಮಾರ್ ತಿಳಿಸಿದರು.