

ಸುಬ್ರಹ್ಮಣ್ಯ:ಶಾಲಾಶಿಕ್ಷಣ ಇಲಾಖೆ ದ.ಕ.ಜಿಲ್ಲೆ,ಸುಬ್ರಹ್ಮಣ್ಯಶ್ರೀ ಸುಬ್ರಹ್ಮಣ್ಯೇಶ್ವರಪದವಿಪೂರ್ವ ಕಾಲೇಜು ಆಶ್ರಯದಲ್ಲಿಎಸ್‌ಎಸ್‌ಪಿಯು ಕಾಲೇಜಿನಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವಕಾಲೇಜು ವಿಭಾಗದ ಬಾಲಕ-ಬಾಲಕಿಯರರಾಜ್ಯಮಟ್ಟದ ನೆಟ್‌ಬಾಲ್ ಪಂದ್ಯಾಟಬುಧವಾರ ಸಂಪನ್ನಗೊಂಡಿತು.
ಶಾಸಕಿಭಾಗೀರಥಿ ಮುರುಳ್ಯ ಪುರಸ್ಕಾರಪ್ರದಾನ ಮಾಡಿದರು.ಪದವಿಪೂರ್ವ ಕಾಲೇಜು ವಿಭಾಗದ ದ.ಕ.ಜಿಲ್ಲಾಉಪನಿರ್ದೇಶಕಿ ರಾಜೇಶ್ವರಿಎಚ್.ಎಚ್.,ಪದವಿಪೂರ್ವಶಿಕ್ಷಣ ಇಲಾಖೆ ವೀಕ್ಷಕ ಗೋಪಾಲಕೃಷ್ಣ,ರೋಟರಿಅಧ್ಯಕ್ಷ ಜಯಪ್ರಕಾಶ್ ಆರ್.,ಜಿಲ್ಲಾಕ್ರೀಡಾ ಸಂಯೋಜಕ ಪ್ರೇಮನಾಥಶೆಟ್ಟಿ,ಜಿಲ್ಲಾದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದಕಾರ್ಯದರ್ಶಿ ನವೀನ್ ಹೆಗ್ಡೆ,ಕಾಲೇಜಿನಪ್ರಾಚಾರ್ಯ ಸೋಮಶೇಖರ್ ನಾಯಕ್,ದೈಹಿಕಶಿಕ್ಷಣ ಉಪನ್ಯಾಸಕ ರಾಧಾಕೃಷ್ಣಚಿದ್ಗಲ್,ಸಾಂಸ್ಕೃತಿಕಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್,ಹಿರಿಯವಿದ್ಯಾರ್ಥಿ ಸಂಘ ಅಧ್ಯಕ್ಷ ರಾಜೇಶ್ಎನ್.ಎಸ್.,ಶಿಕ್ಷಕ-ರಕ್ಷಕಸಂಘ ಅಧ್ಯಕ್ಷೆ ತ್ರಿವೇಣಿ ದಾಮ್ಲೆ,ಉಪಾಧ್ಯಕ್ಷಗುಣವರ್ಧನ ಕೆದಿಲ,ರಾಜ್ಯಶಿಕ್ಷಣ ಇಲಾಖೆ ಚಂದ್ರಶೇಖರ್,ದ.ಕ.ಜಿಲ್ಲಾಶಿಕ್ಷಣ ಇಲಾಖೆ ಮಲ್ಲಿಕಾ,ಸತೀಶ್ಬಹುಮಾನ ವಿತರಿಸಿದರು.
ಗೌರವಾರ್ಪಣೆ:ಕ್ರೀಡಾಪಂದ್ಯಾಟಕ್ಕೆ ಸಹಕಾರ ನೀಡಿದಶಾಸಕಿ ಭಾಗೀರಥಿ ಮುರುಳ್ಯ,ದ.ಕಜಿಲ್ಲಾ ಉಪನಿರ್ದೇಶಕಿ ರಾಜೇಶ್ವರಿಎಚ್.ಎಚ್.,ಪದವಿಪೂರ್ವ ಶಿಕ್ಷಣ ಇಲಾಖೆ ವೀಕ್ಷಕಗೋಪಾಲಕೃಷ್ಣ,ಕ್ರೀಡಾಸಂಯೋಜಕ ಪ್ರೇಮನಾಥ ಶೆಟ್ಟಿಅವರನ್ನು ಗೌರವಿಸಲಾಯಿತು.ಉಪನ್ಯಾಸಕಿಯರಾದಸೌಮ್ಯಾ ದಿನೇಶ್,ಶ್ರುತಿಅಶ್ವತ್ಥ್ ನಿರೂಪಿಸಿದರು.