ಪರಮಾತ್ಮನ ನಾಮಸ್ಮರಣೆಯಿಂದ ಪಾಪ ನಿವಾರಣೆ : ಶ್ರೀರೂರು ಶ್ರೀ
ಶ್ರೀ ಅನಂತ ಪದ್ಮನಾಭ ದೇವರ ಪೂಜೆ ಬಳಿಕ ಶ್ರೀಪಾದರು ಭಕ್ತರಿಗೆ ಪ್ರಸಾದ ವಿತರಿಸಿದರು.ಬಾಲಕೃಷ್ಣ ಕಾರಂತ, ನರಸಿಂಹ ತಂತ್ರಿ, ಮೊಕ್ತೇಸರ ಭಾಸ್ಕರ ಕೆ., ಮನೋಹರ ಭಟ್, ಪ್ರವೀಣ್ ಇದ್ದರು.
Published on:
Copied
Follow Us
ದೇವರ ಪ್ರಾರ್ಥನೆಗೆ ಸಮಯವಿಲ್ಲ ಎಂದು ಹೇಳುವ ಮಂದಿ, ರಜೆಯಲ್ಲಿ ಮಾಲ್‌ಗಳಿಗೆ ಹೋಗುತ್ತಾರೆ, ಚಲನಚಿತ್ರ ನೋಡುತ್ತಾರೆ. ಈ ಬಾರಿ ರಜೆ ಮಾಡಿಕೊಂಡು ಪರ್ಯಾಯಕ್ಕೆ ಬನ್ನಿ. 10 ದಿನ ಉಡುಪಿಯಲ್ಲೇ ನಿಂತು ದೇವರ ದರ್ಶನ ಮಾಡಿಕೊಳ್ಳಿ.