ಸುಳ್ಯ ವಲಯ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಪಿ.ಕೆ.ಉಮೇಶ್, ಸೋಮನಾಥ ಪೂಜಾರಿ, ಅಧ್ಯಕ್ಷರಾಗಿ ಸುಧಾಕರ ಬಿ.ಬಾಟೋಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಸಾತ್ವಿಕ್, ಸಂತೋಷ್ ತೊಡಿಕಾನ, ಉಪಾಧ್ಯಕ್ಷರಾಗಿ ದೀಪಕ್ ಗೂನಡ್ಕ, ಸುಧೀರ್ ಉಗ್ರಾಣಿಮನೆ, ದಿತೇಶ್ ರಾವ್, ಮಹೇಶ್ ಉಗ್ರಾಣಿಮನೆ, ಮಹೇಶ್ ಮೇರ್ಕಜೆ, ಕಾರ್ಯದರ್ಶಿಗಳಾಗಿ ಅರುಣ್, ನಂದನ್, ಆನಂದ ಕೋಲ್ಚಾರ್, ಮನೋಜ್ ಪಾತಿಕಲ್ಲು ಅವರನ್ನು ಆಯ್ಕೆ ಮಾಡಲಾಯಿತು.