ಮಂಗಳೂರು ಅಸೋಸಿಯೇಶನ್ ಅಪ್ ಸೌದಿ ಅರೇಬಿಯ ಸ್ಥಾಪಕ ಅಧ್ಯಕ್ಷ ರವಿ ಎಲ್.ಕರ್ಕೇರ, ಬಿಲ್ಲವರ ಅಸೋಶಿಯೇಶನ್ ಮುಂಬೈ ಉಪಾಧ್ಯಕ್ಷ ಸುರೇಶ್ ಕುಮಾರ್ ಕದ್ರಿ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ, ಭಾರತ್ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ ಗಣೇಶ್ ಡಿ.ಪೂಜಾರಿ, ಸಸಿಹಿತ್ಲು ಸಾರಂತ್ತಾಯ ಗರಡಿ ಕೋಶಾಧಿಕಾರಿ ಮಂಜೋಡಿ ದೇವು ಗುರಿಕಾರರು, ಜುಮಾದಿ ಪಾತ್ರಿ ದಾಮೋದರ ಪೂಜಾರಿ ಅಳಿವೆಕೋಡಿ, ಬಿಲ್ಲವರ ಹಿತವರ್ಧಕ ಸಂಘ ಮುಂಬೈ ಗೌರವ ಸಲಹೆಗಾರ ಲಕ್ಷ್ಮಣ್ ಸನೀಲ್, ಸುನೀತಾ ಸುವರ್ಣ, ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ ರಾಜಾ ವಿ.ಸಾಲಿಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಅಗ್ಗಿದ ಕಳಿಯದ ಪ್ರಕಾಶ್ ನಿಸರ್ಗ, ಬಿಲ್ಲವ ಹಿತವರ್ಧಕ ಸಂಘ ಮುಂಬೈ ಸಂಚಾಲಕ ಪದ್ಮನಾಭ ಸಸಿಹಿತ್ಲು, ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ಪುಷ್ಪಾ ದಯಾನಂದ್, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಲೀಲಾ ವಸಂತ ಪೂಜಾರಿ, ಬ್ರಹ್ಮಕಲಶೊತ್ಸವ ಸಮಿತಿ ಸಂಯೋಜಕ ಅನೀಲ್ ಪೂಜಾರಿ, ಅಶೋಕ್ ಕುಕ್ಯಾನ್ ಉಪಸ್ಥಿತರಿದ್ದರು.