ಮೂಢನಂಬಿಕೆಗಳಲ್ಲ ನಮ್ಮ ಆಚರಣೆ : ನಿಡ್ವಾಳ ದೇವಸ್ಥಾನದಲ್ಲಿ ಕೋಡಿ ಮಠ ಶ್ರೀ ಆಶೀರ್ವಚನ

ನಿಡ್ವಾಳ ದೇವಳದಲ್ಲಿ ಕೋಡಿ ಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ ನಡೆಯಿತು.
ನಿಡ್ವಾಳ ದೇವಳದಲ್ಲಿ ಕೋಡಿ ಮಠದ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಶ್ರೀ ಮಹಾವಿಷ್ಣು ಮಹಾಯಾಗ ನಡೆಯಿತು.
Published on

ಹೋಮಮತ್ತು ಯಜ್ಞ ಯಾಗಾದಿಗಳಿಗೆವೈಜ್ಞಾನಿಕ ಕಾರಣಗಳಿವೆ.ಅಲ್ಲದೆವೈಜ್ಞಾನಿಕ ಹಿನ್ನೆಲೆ ಹೊಂದಿದೆ.ಇದರಿಂದಮಣ್ಣು ಲವತ್ತಾಗಿ ಬೆಳೆಸಮೃದ್ಧವಾಗುತ್ತದೆ.ಉತ್ತಮವಾತಾವರಣದ ನಿರ್ಮಾಣಕ್ಕೆ ಇದುಮೂಲವಾಗುತ್ತದೆ.ಪುಣ್ಯದಮಣ್ಣಿನಲ್ಲಿ ನೆಲೆ ನಿಂತ ತಾವುಪುಣ್ಯವಂತರು.ನಮ್ಮಆಚರಣೆಗಳು ಮೂಢನಂಬಿಕೆಗಳಲ್ಲ.ಬದಲಾಗಿಇದು ಮೂಲ ನಂಬಿಕೆ ಎಂದು ಕೋಡಿಮಠಮಹಾಸಂಸ್ಥಾನದ ಮಹಾಸ್ವಾಮೀಜಿಶ್ರೀ ಡಾ.ಶಿವಾನಂದಶಿವಯೋಗಿ ರಾಜೇಂದ್ರ ಸ್ವಾಮೀಜಿಹೇಳಿದರು.

ನಿಡ್ವಾಳದಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿಬುಧವಾರ ನಡೆದ ಶ್ರೀ ಮಹಾವಿಷ್ಣುಮಹಾಯಾಗದ ಸಂದರ್ಭದಲ್ಲಿ ಶ್ರೀಗಳುಆಶೀರ್ವಚನ ನೀಡಿದರು.

ಮಹಾಯಾಗಸಮಿತಿ ಅಧ್ಯಕ್ಷ ಡಾ.ರವಿಕಕ್ಕೆಪದವು,ಪ್ರಧಾನಕಾರ್ಯದರ್ಶಿ ಚಂದ್ರಪ್ರಕಾಶ್ಕಂಬಳ,ಗೌರವಾಧ್ಯಕ್ಷಅಕ್ಷಯ್ ಕೆ.ಸಿ.,ಪುನರ್ನಿರ್ಮಾಣ ಸಮಿತಿ ಅಧ್ಯಕ್ಷ ನೇಮಿರಾಜಪಲ್ಲೋಡಿ,ಗೌರವಸಲಹೆಗಾರರಾದ ಮಹೇಶ್ ಕುಮಾರ್ಕರಿಕ್ಕಳ,ಡಾ.ದೇವಿಪ್ರಸಾದ್ಕಾನತ್ತೂರ್,ಕೋಶಾಧಿಕಾರಿಪ್ರಶಾಂತ್ ಅಲೆಂಗಾರ,ಸಂಚಾಲಕವಿ.ಜೆ.ವಿಖ್ಯಾತ್,ಸಹಸಂಚಾಲಕ ಪುರುಷೋತ್ತಮ ಕೋಲ್ಪೆ,ಜತೆಕಾರ್ಯದರ್ಶಿ ನಳಿನಾಕ್ಷಿ ಎಂ.,ಪುನರ್ನಿರ್ಮಾಣ ಸಮಿತಿ ಕಾರ್ಯದರ್ಶಿಕುಸುಮಾಧರ ಕರಿಮಜಲು,ಆಡಳಿತಮಂಡಳಿ ಟ್ರಸ್ಟ್ ಕಾರ್ಯದರ್ಶಿಗುರುಪ್ರಸಾದ್ ತೋಟ ಮೊದಲಾದವರಿದ್ದರು.

ಶ್ರೀಮಹಾವಿಷ್ಣು ಮಹಾಯಾಗ

ಲೋಕಕಲ್ಯಾಣಾರ್ಥವಾಗಿ 2026ರಏಪ್ರಿಲ್ ತಿಂಗಳಲ್ಲಿ ನಡೆಯಲಿರುವಶ್ರೀ ದೇವರ ಪುನಃ ಪ್ರತಿಷ್ಠಾಪನಾಅಷ್ಟಬಂಧ ಬ್ರಹ್ಮಕಲಶೋತ್ಸವದಪೂರ್ವಭಾವಿಯಾಗಿ ಕ್ಷೇತ್ರದತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿನೇತೃತ್ವದಲ್ಲಿ ಶ್ರೀ ಕ್ಷೇತ್ರದಪ್ರಧಾನ ಅರ್ಚಕ ಅಕ್ಷಯ ಭಟ್ಬರ್ಲಾಯಬೆಟ್ಟು ನೇತೃತ್ವದಲ್ಲಿಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗಜರುಗಿತು.ಬೆಳಗ್ಗೆಶ್ರೀ ಮಹಾವಿಷ್ಣು ಮಹಾಯಾಗಪ್ರಾರಂಭವಾಗಿ ಮಧ್ಯಾಹ್ನ ಮಹಾಯಾಗದಪೂರ್ಣಾಹುತಿ,ಅಷ್ಟಾವಧಾನಸೇವೆ,ಮಹಾಪೂಜೆ,ಪ್ರಸಾದವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net