ಶಿಸ್ತು, ಸಮಯಪ್ರಜ್ಞೆ ಬೆಳೆಯಲು ಕ್ರೀಡೆ ಪೂರಕ

‘ಬ್ರಹ್ಮಶ್ರೀ ಟ್ರೋಫಿ’ ಕ್ರಿಕೆಟ್ ಪಂದ್ಯ
 ಬ್ರಹ್ಮಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸವಾಜಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಉಮೇಶ್ ಶೆಟ್ಟಿ ಬರ್ಕೆ, ನಾಗರಾಜ ಶೆಟ್ಟಿ ತುಪ್ಪೆಕಲ್ಲು, ಸಂತೋಷ್‌ಕುವಾರ್ ತುಪ್ಪೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸವಾಜಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಉಮೇಶ್ ಶೆಟ್ಟಿ ಬರ್ಕೆ, ನಾಗರಾಜ ಶೆಟ್ಟಿ ತುಪ್ಪೆಕಲ್ಲು, ಸಂತೋಷ್‌ಕುವಾರ್ ತುಪ್ಪೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.
Published on: 

ಬಂಟ್ವಾಳ: ಕ್ರೀಡೆ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ಸಹಕಾರ ಮನೋಭಾವ ಬೆಳೆಯುತ್ತದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.

ಅರ್ಕುಳ ಮೇರಮಜಲು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ಸಂಘದ ಆಶ್ರಯದಲ್ಲಿ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ತುಪ್ಪೆಕಲ್ಲು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಎರಡನೇ ವರ್ಷದ ಬ್ರಹ್ಮಶ್ರೀ ಟ್ರೋಫಿ-2026 ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ನಾಗರಾಜ ಶೆಟ್ಟಿ ತುಪ್ಪೆಕಲ್ಲು ಮಾತನಾಡಿ, ಬಿಲ್ಲವ ಸಂದಿಂದ ನಡೆಯುವ ಎಲ್ಲ ಕಾರ್ಯಕ್ರಮಗಳು ಹಿಂದೂ ಬಾಂಧವರನ್ನು ಒಗ್ಗೂಡಿಸುವ ಕಾರ್ಯಗಳಾಗಿದ್ದು, ಇದು ನಮ್ಮ ಊರಿಗೆ ಹೆಮ್ಮೆಯ ಸಂಗತಿ ಎಂದರು.

ಸಮಾಜಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಅನುರಾಧಾ ಕನ್ವೆನ್ಶನ್ ಮಾಲೀಕ ಉಮೇಶ್ ಶೆಟ್ಟಿ ಬರ್ಕೆ, ಸಾಯಿ ಎಜುಕೇಶನ್ ವಾಲಕಿ ನಿಶಾ ಧರ್ಮಗಿರಿ, ಸುಜಾತಾ ವಿಜಯಕುವಾರ್, ನಾರಾಯಣ ಕೊಪ್ಪಳ, ಸಚಿನ್ ಸೌದಿ ಅರೇಬಿಯಾ, ಲೋಶಿತ್ ಅಕ್ಷಯ ಕೊಪ್ಪಳ, ರಾಜೇಶ್, ಮೋನಪ್ಪ ಪೂಜಾರಿ, ಪಂಚಾಯಿತಿ ಕಾರ್ಯದರ್ಶಿ ಧನಂಜಯ ತುಪ್ಪೆಕಲ್ಲು, ರವಾನಾಥ, ಕಿರಣ್ ಕೊಪ್ಪಳ ಉಪಸ್ಥಿತರಿದ್ದರು.

ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು. ವಾಜಿ ಉತ್ಸವ ಸಮಿತಿ ಅಧ್ಯಕ್ಷೆ ನಯನಾ ರಜತ್ ಸ್ವಾಗತಿಸಿದರು. ಸಂತೋಷ್ ಕುವಾರ್ ತುಪ್ಪೆಕಲ್ಲು ವಂದಿಸಿದರು. ಪಂದ್ಯಾಟದಲ್ಲಿ ಕುಂಪನಮಜಲು ಕಟ್ಟೆ ಫ್ರೆಂಡ್ಸ್ ತಂಡ ಪ್ರಥಮ ಹಾಗೂ ಎಂ.ಬಿ.ಬಂಜರ ತಂಡ ದ್ವಿತೀಯ ಸ್ಥಾನ ಪಡೆಯಿತು.

ಬಿಟಿಡಬ್ಲೂ_04_01_ಬ್ರಹ್ಮಶ್ರೀ

ಬ್ರಹ್ಮಶ್ರೀ ಟ್ರೋಫಿ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಸವಾಜಸೇವಕ ರವಿ ಕಟಪಾಡಿ ಅವರನ್ನು ಸನ್ಮಾನಿಸಲಾಯಿತು. ಉಮೇಶ್ ಶೆಟ್ಟಿ ಬರ್ಕೆ, ನಾಗರಾಜ ಶೆಟ್ಟಿ ತುಪ್ಪೆಕಲ್ಲು, ಸಂತೋಷ್‌ಕುವಾರ್ ತುಪ್ಪೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.