ಕನ್ಯಾಡಿ ಸೇವಾಭಾರತಿಯಿಂದ ಸ್ನೇಹ ಮಿಲನ

ಕನ್ಯಾಡಿ ಸೇವಾಭಾರತಿಯಿಂದ ದೀಪಾವಳಿ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
ಕನ್ಯಾಡಿ ಸೇವಾಭಾರತಿಯಿಂದ ದೀಪಾವಳಿ ಸ್ನೇಹ ಮಿಲನ ಕಾರ್ಯಕ್ರಮ ನಡೆಯಿತು.
Published on
ಸಂಸ್ಥೆಯ ಬಗ್ಗೆ ಮತ್ತು ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ವಿವರವನ್ನು ಕೆ.ವಿನಾಯಕ ರಾವ್ ಪ್ರಸ್ತಾಪಿಸಿದರು. ಸಂಸ್ಥೆಯ ಸೇವಾಕಾರ್ಯಗಳ ಬಗ್ಗೆ ಚರಣ್ ಕುಮಾರ್ ಎಂ. ಮಾಹಿತಿ ನೀಡಿದರು. ಪಂಚಪರಿವರ್ತನೆ ಬಗ್ಗೆ ಚಂದ್ರಶೇಖರ್ ತಿಳಿಸಿದರು. ಡಾ.ಎಲ್.ಎಚ್.ಮಂಜುನಾಥ್, ಪುರಂದರ್ ರಾವ್, ಮನೋರಮಾ ಭಟ್, ಭುಜಬಲಿ ಧರ್ಮಸ್ಥಳ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net