

ಮಂಗಳವಾರಬೆಳಗ್ಗೆ ಕೋಟೇಶ್ವರದಿಂದ ಆರಂಭಗೊಂಡರಥಯಾತ್ರೆ ರಾತ್ರಿ ಸುಳ್ಯಕ್ಕೆಆಗಮಿಸಿ ಕಾಂತಮಂಗಲ ಶ್ರೀ ಕ್ಷೇತ್ರಗುತ್ಯಮ್ಮನ ಸನ್ನಿಧಿಯಲ್ಲಿತಂಗಿತು.ಬುಧವಾರಬೆಳಗ್ಗೆ ಗುತ್ಯಮ್ಮ ದೇಗುಲದಬಳಿಯಿಂದ ಕೆವಿಜಿ ವೃತ್ತಕ್ಕೆಆಗಮಿಸಿ ಕುಕ್ಕೆಗೆ ಹೊರಟ ರಥಯಾತ್ರೆಮೆರವಣಿಗೆಗೆ ಸುಳ್ಯ ಕೆವಿಜಿವೃತ್ತದ ಬಳಿಯಲ್ಲಿ ಶಾಸಕಿ ಭಾಗೀರಥಿಮುರುಳ್ಯ,ಮಾಜಿಸಂಸದ ಚಾಲನೆ ನೀಡಿದರು.
ಡಾ.ರೇಣುಕಾಪ್ರಸಾದ್ಕೆ.ವಿ.,ಡಾ.ಜ್ಯೋತಿಆರ್.ಪ್ರಸಾದ್,ಡಾ.ಅಭಿಜ್ಞಾ,ಮೌರ್ಯಆರ್.ಕುರುಂಜಿ,ಪ್ರಮುಖರಾದನಿತ್ಯಾನಂದ ಮುಂಡೋಡಿ,ಎನ್.ಎ.ರಾಮಚಂದ್ರ,ಭರತ್ಮುಂಡೋಡಿ,ಎಸ್.ಎನ್.ಮನ್ಮಥ,ಪಿ.ಸಿ.ಜಯರಾಮ,ಹರೀಶ್ಕಂಜಿಪಿಲಿ,ಎ.ವಿ.ತೀರ್ಥರಾಮ,ವೆಂಕಟ್ದಂಬೆಕೋಡಿ,ಚಂದ್ರಕೋಲ್ಚಾರ್,ಡಾ.ಲೀಲಾಧರಡಿ.ವಿ.,ಭವಾನಿಶಂಕರಅಡ್ತಲೆ,ಮಾಧವಬಿ.ಟಿ.ದಿನೇಶ್ಮಡ್ತಿಲ,ಪ್ರಸನ್ನಕಲ್ಲಾಜೆ ಕಮಲಾಕ್ಷ ನಂಗಾರು,ಡಾ.ಮನೋಜ್,ಸಂತೋಷ್ಕುತ್ತಮೊಟ್ಟೆ,ಮೋಹನ್ರಾಮ್ ಸುಳ್ಳಿ,ಶಾಫಿಕುತ್ತಮೊಟ್ಟೆ,ರಾಜುಪಂಡಿತ್,ಸುಪ್ರೀತ್ಮೊಂಟಡ್ಕ,ಎಂ.ವೆಂಕಪ್ಪಗೌಡ ಮೊದಲಾದವರಿದ್ದರು.