ಬೆಳ್ಳಿರಥ ಸುಬ್ರಹ್ಮಣ್ಯ ಪುರ ಪ್ರವೇಶ

ಬೆಳ್ಳಿರಥವು ಅದ್ದೂರಿ ಮೆರವಣಿಗೆ ಮೂಲಕ ಕುಕ್ಕೆ ಪುರ ಪ್ರವೇಶಿಸಿತು.
ಬೆಳ್ಳಿರಥವು ಅದ್ದೂರಿ ಮೆರವಣಿಗೆ ಮೂಲಕ ಕುಕ್ಕೆ ಪುರ ಪ್ರವೇಶಿಸಿತು.
Published on


ಸುಬ್ರಹ್ಮಣ್ಯದಕಾಶಿಕಟ್ಟೆ ಶ್ರೀ ಮಹಾಗಣಪತಿದೇವಳದ ಬಳಿ ದೇವಸ್ಥಾನದ ವತಿಯಿಂದಬೆಳ್ಳಿರಥ ಯಾತ್ರೆಗೆ ಪೂರ್ಣಕುಂಭಸ್ವಾಗತ ನೀಡಲಾಯಿತು.ಕ್ಷೇತ್ರಪುರೋಹಿತ ಮಧುಸೂದನ ಕಲ್ಲೂರಾಯರುರಥಕ್ಕೆ ಪೂಜೆ ಸಲ್ಲಿಸಿದರು.ಗೋಪುರದಬಳಿ ಆನೆ ಯಶಸ್ವಿ ಬೆಳ್ಳಿ ರಥಕ್ಕೆಪುಷ್ಪ ಮಾಲೆ ಸಮರ್ಪಿಸಿತು.

ದೇವಸ್ಥಾನವ್ಯವಸ್ಥಾಪನಾ ಸಮಿತಿ ಅಧ್ಯಕ್ಷಹರೀಶ್.ಎಸ್.ಇಂಜಾಡಿ,ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪಸುತಗುಂಡಿ,ಗ್ಯಾರಂಟಿಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷಸುಧೀರ್ ಕುಮಾರ್ ಶೆಟ್ಟಿ,ಗ್ರಾಪಂಅಧ್ಯಕ್ಷೆ ಸುಜಾತಾ ಕಲ್ಲಾಜೆ,ಸಹಾಯಕಕಾರ್ಯ ನಿರ್ವಹಣಾಧಿಕಾರಿಎಸ್.ಜೆ.ಯೇಸುರಾಜ್,ವ್ಯವಸ್ಥಾಪನಾಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ,ಡಾ.ರಘು,ಸೌಮ್ಯಾಭರತ್,ಲೀಲಾಮನಮೋಹನ್,ಪ್ರವೀಣರೈ ಮರುವಂಜ,ಅಜಿತ್ಕುಮಾರ್,ಮಾಸ್ಟರ್ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ಕೂಜುಗೋಡು,ಲೋಲಾಕ್ಷಕೈಕಂಬ,ಪವನ್ಎಂ.ಡಿ.,ಅಚ್ಯುತ್ತಗೌಡ ಸೇರಿದಂತೆ ದೇವಳದ ಸಿಬ್ಬಂದಿ,ಭಕ್ತರುಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net