ಶಿಮಂತೂರು ಅಂಗನವಾಡಿ ಉದ್ಘಾಟನೆ

ಅಂಗನವಾಡಿ ಕೇಂದ್ರವನ್ನು ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಶಶಿಕಲಾ, ಮನೋಹರ ಕೋಟ್ಯಾನ್ ಮೊದಲಾದವರಿದ್ದರು.
ಅಂಗನವಾಡಿ ಕೇಂದ್ರವನ್ನು ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಶಶಿಕಲಾ, ಮನೋಹರ ಕೋಟ್ಯಾನ್ ಮೊದಲಾದವರಿದ್ದರು.
Published on
ಅತಿಕಾರಿಬೆಟ್ಟು ಗ್ರಾಮದ ಪಂಜಿನಡ್ಕ ಶಿಮಂತೂರುನಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನೂತನ ಅಂಗನವಾಡಿ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ, ಜಿಪಂ ಸಹಾಯಕ ಇಂಜಿನಿಯರ್ ಪ್ರಶಾಂತ ಆಳ್ವ, ಅತಿಕಾರಿಬೆಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ, ಸದಸ್ಯರಾದ ಪದ್ಮಿನಿ ವಿಜಯಕುಮಾರ್ ಶೆಟ್ಟಿ, ವೇದಾವತಿ, ಕಾರ್ಯದರ್ಶಿ ಮಂಜುನಾಥ, ಕೆಪಿಎಸ್‌ಕೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಂಬರೀಶ ಲಮಾಣಿ, ಮಾಜಿ ಸದಸ್ಯ ಹರೀಶ್ ಶೆಟ್ಟಿ, ಎಸ್‌ಇಜಡ್ ಅಧಿಕಾರಿಗಳಾದ ಯೋಗೀಶ್, ನರೇಂದ್ರ ಕಾಮತ್, ನರೇಗಾ ಅಧಿಕಾರಿ ರುತೇಶ್, ಅಂಗನವಾಡಿ ಮೇಲ್ವಿಚಾರಕಿ ಭಾರತಿ, ಶಂಕರ್ ಮಾಸ್ಟರ್, ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಶ್ರೀಮಂತ ಕಾಮತ್, ಪ್ರತಿಭಾ ಭಟ್, ದಿನೇಶ್ಚಂದ್ರ ಅಜಿಲ, ಕಿಶೋರ್ ಶೆಟ್ಟಿ ತೆಂಗಾಳಿ, ಪ್ರವೀಣ್ ಕುಂದರ್, ಕಿಶೋರ್ ಶೆಟ್ಟಿ ಶಿಮಂತೂರು, ಲಕ್ಷ್ಮಣ್ ಪೂಜಾರಿ, ಸುಗಂಧಿ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ನರ್ಮದಾ, ಗುತ್ತಿಗೆದಾರ ಜಗದೀಶ ಯಾಲಕ್ಕಿ ಗೌಡ ಉಪಸ್ಥಿತರಿದ್ದರು. ಮನೋಹರ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net