ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ಸನಾತನ ಭಾರತದ ಪರಂಪರೆಯಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಆಧ್ಯಾತ್ಮಿಕತೆಯ ತಾಯಿಬೇರು ಗಟ್ಟಿಯಾಗಿ ಉಳಿದಿದೆ. ಇದಕ್ಕೆ ಬ್ರಾಹ್ಮಣ್ಯ ತಪಃಶಕ್ತಿ ಕಾರಣ. ಆದ್ದರಿಂದ ಕೇವಲ ಬ್ರಾಹ್ಮಣ ಉದ್ಧಾರವಾದರೆ ಸಾಲದು ಬ್ರಾಹ್ಮಣ್ಯದ ಸಂರಕ್ಷಣೆ ಅವಶ್ಯ ಎಂದರು.