_1779199328665.webp?w=480&auto=format%2Ccompress&fit=max)
_1779199328665.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಳ್ತಂಗಡಿ:ರಾತ್ರೋರಾತ್ರಿಬೆಳ್ತಂಗಡಿ ನಗರದ ವಕೀಲರ ಕಚೇರಿ,ಹೋಟೆಲ್,ಅಂಗಡಿಗಳಿಗೆನುಗ್ಗಿದ ಕಳ್ಳರು ನಗದು ದೋಚಿಪರಾರಿಯಾದ ಘಟನೆ ಸೋಮವಾರ ರಾತ್ರಿನಡೆದಿದೆ.
ಬೆಳ್ತಂಗಡಿ ಕೋರ್ಟ್ರಸ್ತೆಯ ಧರ್ಮಶ್ರೀ ಬಿಲ್ಡಿಂಗ್‌ನಸಮೃದ್ಧಿ ಎಂಟರ್‌ಪ್ರೈಸರ್ಸ್‌ನಿಂದಸುಮಾರು 1.50ಲಕ್ಷ ರೂ.ನಗದು ಹಾಗೂಸಿಸಿ ಕ್ಯಾಮರಾ ಹಾನಿಗೊಳಿಸಿಮೆಮೊರಿ ಕಾರ್ಡ್ ಪಡೆದುಪರಾರಿಯಾಗಿದ್ದಾರೆ.ಅದೇ ಕಟ್ಟಡದಮಹಮ್ಮದ್ ಹನೀಫ್ ಎಂಬುವರ ಟಿ.ಎಚ್.ರಿಯಲ್ಎಸ್ಟೇಟ್ ಕಚೇರಿ,ಕಟ್ಟಡ ಮಾಲೀಕರಕಚೇರಿ ಸೇರಿದಂತೆ ವಕೀಲರಾದರಾಧಾಕೃಷ್ಣ,ಉಷಾ ಎನ್.ಜಿ,ಯತೀಶ್ ಶೆಟ್ಟಿಪಿ. ಅವರಕಚೇರಿಗಳಿಗೆ ನುಗ್ಗಿದ್ದಾರೆ.ಮೂರು ಮಾರ್ಗದಬಳಿ ಇರುವ ಮಾತೃಶ್ರೀ ಹೋಟೆಲ್‌ನಡಬ್ಬಿಯಿಂದ 5ಸಾವಿರ ರೂ.ಹಾಗೂಡ್ರಾವರ್‌ನಿಂದ 2ಸಾವಿರ ರೂ,ಶಬರಿಎಂಟರ್‌ಪ್ರೈಸರ್ಸ್‌ನಿಂದ ಸುಮಾರು2 ಸಾವಿರರೂ, ಕಳ್ಳರುಕದ್ದಿದ್ದಾರೆ.
ವಕೀಲಜಯರಾಮ ಮಣಿಯಾಣಿ ಕಚೇರಿ,ಮೆ-ಹಿಮಾಲಯಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್,ವಕೀಲ ಜಿತೇಶ್ಕೆ. ಅವರಕಚೇರಿಗೂ ಕಳ್ಳರು ನುಗ್ಗಿದ್ದಾರೆ.ಘಟನಾ ಸ್ಥಳಗಳಿಗೆಬೆಳ್ತಂಗಡಿ ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸುತ್ತಿದ್ದಾರೆ.