ಸವಿತಾ ಮಹರ್ಷಿ ಪೌರಾಣಿಕವಾಗಿ ಗುರುತಿಸಿಕೊಂಡ ಮಹಾಪುರುಷರು. ಸವಿತಾ ಸಮಾಜದ ಆರಾಧ್ಯ ಮೂಲ ಪುರುಷರಾಗಿರುವ ಸವಿತಾ ಮಹರ್ಷಿ ಅಪಾರ ವೇದ ಪಾಂಡಿತ್ಯ ಹೊಂದಿದ್ದರು ಎಂದು ಕಡಬ ಉಪ ತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಹೇಳಿದರು.