ಗ್ರಾಪಂ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಲೆಕ್ಕ ಸಹಾಯಕಿ ಜಯಂತಿ ಕೆ., ಗ್ರಾಪಂ ಸದಸ್ಯರಾದ ಗಿರಿಶಂಕರ ಸುಲಾಯ, ರಫೀಕ್ ಎಂ.ಎ., ಚೆನ್ನು ಮುಂಡೋತಡ್ಕ, ಸತೀಶ್ ಅಂಗಡಿಮೂಲೆ, ಬಾಬು ಎನ್., ಶೀನಪ್ಪ ಶೆಟ್ಟಿ ನೆಕ್ರಾಜೆ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ, ಭರತ್ ರೈ ಪಾಲ್ತಾಡಿ, ಹರಿಕಲಾ ರೈ ಕುಂಜಾಡಿ, ವಿನೋದಾ ರೈ ಚೆನ್ನಾವರ, ತೀರ್ಥರಾಮ ಕೆಡೆಂಜಿ, ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಯಶೋದಾ ನೂಜಾಜೆ, ತಾರಾನಾಥ ಬೊಳಿಯಾಲ, ಶ್ರೀರಾಮ ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಜಯಂತಿ, ಗ್ರಾಪಂ ಸಿಬ್ಬಂದಿ ಪ್ರಮೋದ್ ಕುಮಾರ್, ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ., ಶಾರದಾ ಮಾಲೆತ್ತಾರು, ಯತೀಶ್ ಕುಮಾರ್ ಮೊದಲಾದವರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ವಸಂತ ಶೆಟ್ಟಿ ವಂದಿಸಿದರು.