ಪೆರಿಂಗಡಿಯಲ್ಲಿ ಸಮುದ್ರ ಪಾಲಾದ ರಸ್ತೆ

ಸಂಪರ್ಕ ಕಡಿತ
 ಸಮುದ್ರ ಪಾಲಾದ ರಸ್ತೆ
ಸಮುದ್ರ ಪಾಲಾದ ರಸ್ತೆ
Published on: 

ಉಪ್ಪಳ: ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಪೆರಿಂಗಡಿಯಲ್ಲಿ ಕಳೆದ ಕೆಲವು ದಿನಗಳಿಂದ ಕಡಲಬ್ಬರ ತೀವ್ರಗೊಂಡಿದ್ದು ರಸ್ತೆ ಸಮುದ್ರಪಾಲಾಗಿದೆ. ಇದರಿಂದ ಪೆರಿಂಗಡಿಮುಟ್ಟಂ ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ.

ಸಮುದ್ರ ಕಿನಾರೆಯಲ್ಲಿರುವ ಹಲವು ಮನೆಗಳೂ ಅಪಾಯ ಭೀತಿಯನ್ನು ಎದುರಿಸುತ್ತಿವೆ. ಕಡಲ್ಕೊರೆತ ತಡೆಗೆ ಇರಿಸಲಾಗಿರುವ ಮರಳು ಚೀಲಗಳು ಕೂಡ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net