ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಆಸಕ್ತಿ ಉದ್ದೀಪನ : ಡಾ.ಗ್ರೀಷ್ಮಾ ಆಳ್ವ

ಆಳ್ವಾಸ್ ಕಾಲೇಜಿನಲ್ಲಿ ಮೆಟಾಫೋರಿಯಾ ಸಾಹಿತ್ಯಕ ಸಂಘ ಉದ್ಘಾಟಿಸಲಾಯಿತು. ಡಾ.ಟಿ.ಕೆ.ರವೀಂದ್ರನ್, ಜುಲಿಯನಾ ರೊಡ್ರಿಗಸ್, ಚಂದ್ರಿಕಾ ಶೆಟ್ಟಿಗಾರ್, ರವಿ ಶೆಣೈ ಉಪಸ್ಥಿತರಿದ್ದರು.
ಆಳ್ವಾಸ್ ಕಾಲೇಜಿನಲ್ಲಿ ಮೆಟಾಫೋರಿಯಾ ಸಾಹಿತ್ಯಕ ಸಂಘ ಉದ್ಘಾಟಿಸಲಾಯಿತು. ಡಾ.ಟಿ.ಕೆ.ರವೀಂದ್ರನ್, ಜುಲಿಯನಾ ರೊಡ್ರಿಗಸ್, ಚಂದ್ರಿಕಾ ಶೆಟ್ಟಿಗಾರ್, ರವಿ ಶೆಣೈ ಉಪಸ್ಥಿತರಿದ್ದರು.
Published on
ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವು ಮತ್ತು ಸಂವಹನ ಕೌಶಲ ಬೆಳೆಸುವ ನಿಟ್ಟಿನಲ್ಲಿ ಆಳ್ವಾಸ್ ಕಾಲೇಜಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ವತಿಯಿಂದ ಸಾಹಿತ್ಯಿಕ ಸಂಘ ಮೆಟಾಫೋರಿಯಾದ ಉದ್ಘಾಟನೆ ಹಾಗೂ ಹೊಸ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಟಿ.ಕೆ.ರವೀಂದ್ರನ್ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಹೊಸ ಪಠ್ಯಪುಸ್ತಕಗಳಾದ ಇಕ್ವಿಟಿ, ಪೆನಾಂಬ್ರ ಮತ್ತು ರೆಸೊನೆನ್ಸ್ ಕೃತಿ ಬಿಡುಗಡೆ ಮಾಡಲಾಯಿತು. ಸ್ನಾತಕೋತ್ತರ ವಿಭಾಗದ ಸಂಯೋಜಕಿ ಜುಲಿಯನಾ ರೊಡ್ರಿಗಸ್, ಪದವಿ ವಿಭಾಗದ ಸಂಯೋಜಕಿ ಚಂದ್ರಿಕಾ ಶೆಟ್ಟಿಗಾರ್, ಸಂಯೋಜಕ ರವಿ ಶೆಣೈ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net