ಜಿಲ್ಲಾ ಮಾಜಿ ಸೈನಿಕ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಯಶ್‌ಪಾಲ್ ಸುವರ್ಣ, ಹರೀಶ್, ಪುತ್ತೂರು ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ತುಳಸಿದಾಸ್ ಪಿಲಿಂಜ, ಕಾರ್ಯದರ್ಶಿ ಪುರಂದರ, ಭಾಸ್ಕರ್ ನಾಯ್ಕ್, ಶಿವಪ್ಪ ಗೌಡ, ಶ್ರೀರಂಗ ಶಾಸ್ತ್ರಿ, ಚಂಚಲಾಕ್ಷ, ಉದಯ ಕುಮಾರ್, ಜನಾರ್ದನ ಪಡುಮಲೆ, ಧನು ಪಟ್ಲ, ಗಿರೀಶ್ ಪಡ್ಡಾಯೂರು, ಉದ್ಯಮಿ ಉಜ್ವಲ್ ಪ್ರಭು, ಸಂತೋಷ್ ರೈ ಕೈಕಾರ ಉಪಸ್ಥಿತರಿದ್ದರು.