

ಪ್ರಮುಖ ಮುಖ್ಯಾಂಶಗಳು
ನ್ಯಾಯಾಲಯ ಸಂಕೀರ್ಣ ಮೂರು ಅಂತಸ್ತುಗಳನ್ನು ಹೊಂದಿದ್ದು, ತಳ ಮಟ್ಟದಲ್ಲಿ ಅಂಚೆ ಕಚೇರಿ, ಬ್ಯಾಂಕ್, ಔಷಧಾಲಯ ಹೊಂದಿದೆ. ಪ್ರತಿ ಅಂತಸ್ಥಿನಲ್ಲಿ ನಾಲ್ಕು ಕೋರ್ಟ್ ಹೊಂದಿದ್ದು, ಮೂರು ಮಹಡಿಗಳಿದೆ. ಲಿಫ್ಟ್ ಸೌಲಭ್ಯ ಸೇರಿ ಅಗತ್ಯ ಮೂಲಸೌಕರ್ಯ ನೀಡಲಾಗಿದೆ. ನ್ಯಾಯಾಲಯಕ್ಕೆ ಹೋಗುವ ರಸ್ತೆಗೆ ಬೆನಗಲ್ ನರಸಿಂಗ್ ರಾವ್ ಸಂವಿಧಾನ ರಸ್ತೆ ಎಂದು ನಾಮಕರಣ ಮಾಡಲು ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.