_1762251353034.webp?w=480&auto=format%2Ccompress&fit=max)
_1762251353034.webp?w=480&auto=format%2Ccompress&fit=max)
ಪೇಟೆ ಪ್ರದೇಶದ ಚರಂಡಿಗಳ ಕೆಲಸವನ್ನು ಕೂಡಲೆ ಮುಗಿಸಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ಚರಂಡಿಯ ಕೆಲವೆಡೆ ನೀರು ನಿಲ್ಲುತ್ತಿದ್ದು, ಇದರಲ್ಲಿ ತ್ಯಾಜ್ಯ ಸೇರುತ್ತಿರುವುದು ಸಾಂಕ್ರಾಮಿಕ ರೋಗಿಗಳಿಗೆ ಕಾರಣವಾಗಲಿದೆ.
ಕಾಮಗಾರಿಯನ್ನು ತ್ವರಿತವಾಗಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅಗತ್ಯ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿ ನಡೆಯುತ್ತಿದ್ದು, ಉಳಿದಂತೆ ಕಾಮಗಾರಿ ಮುಂದುವರಿದಿದೆ. ವಾಹನ ಸವಾರರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಲಾಗುವುದು.